Lingayat separate religion : Murugha Math pontiff has welcomed CM of Karnataka Siddaramaiah's decision and submitted a letter to BJP president Amith shah to support and step to unite the community.
ತುಮಕೂರಿನ ಸಿದ್ಧಗಂಗಾ, ಶಿವಮೊಗ್ಗದ ಬೆಕ್ಕಿನ ಕಲ್ಮಠ, ಸಿರಿಗೆರೆಯ ಬೃಹನ್ಮಠ, ಚಿತ್ರದುರ್ಗದ ಮುರುಘಾಮಠ, ಮಾದಾರ ಚೆನ್ನಯ್ಯ ಗುರುಪೀಠ ಸೇರಿದಂತೆ 40ಕ್ಕೂ ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಧರ್ಮ ಸಂಕಟಕ್ಕೆ ದೂಡುವ ಮನವಿಯನ್ನು ಮುರುಘಾಶ್ರೀಗಳು ಸಲ್ಲಿಸಿದ್ದಾರೆ.